ಜಾತಕ ರಚನೆ & ಚಿಂತನೆ:
ಜಾತಕ ರಚನೆ:
ಜಾತಕ ಫಲ ವಿಮರ್ಶೆಗೆ ಸ್ಪಷ್ಟವಾದ ಜನ್ಮ ಸಮಯ-ಜನ್ಮ ದಿನಾಂಕ-ಜನ್ಮ ಸ್ಥಳಗಳೇ ತಳಹದಿಯಾಗಿರುವುದು. ಇವುಗಳ ಆಧಾರದಲ್ಲ್ಲಿ ಸ್ಪಷ್ಟ ಜಾತಕಗಳನ್ನು ಮಾಡಿಕೊಡಲಾಗುವುದು.
ಜಾತಕ ಚಿಂತನೆ:
ಜಾತಕ ಮುಖಾಂತರ ತುಂಬಾ ಸ್ಪುಟವಾದ ಫಲ ನಿರೂಪಣೆಗಳನ್ನು ಮಾಡಲಾಗುವುದು.
ಜನ್ಮಾಂತರಕೃತಂ ಪಾಪಂ ವ್ಯಾಧಿರೂಪೇಣ ಜಾಯತೇ|
ತಚ್ಛಾಂತಿರೌಷಧೈರ್ದಾನೈರ್ಜಪ-ಹೋಮಾರ್ಚನಾದಿಭಿಃ||
ಅಂದರೆ ಜನ್ಮಾಂತರಗಳಲ್ಲಿ ಮಾಡಲ್ಪಟ್ಟ ಪಾಪಕರ್ಮಗಳ ಫಲವು ಈ ಜನ್ಮದಲ್ಲಿ ರೋಗ-ಕಷ್ಟ ನಷ್ಟ- ಸಮಸ್ಯೆಗಳ ರೂಪದಲ್ಲಿ ಬಾಧಿಸುವುದು. ಇಂತಹುಗಳ ಪರಿಹಾರವು ಔಷಧದಿಂದಲೂ-ಧರ್ಮಕರ್ಮ(ದಾನ-ದೇವಪೂಜಾ- ಹೋಮಾದಿ)ಗಳಿಂದಲೂ ಉಂಟಾಗುವುದು.
ಆದ್ದರಿಂದ ಈ ಕೆಳಗಿನ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಡಲಾಗುವುದು.
- ಗೃಹ ಪ್ರವೇಶ: ನೂತನ ಗೃಹ ನಿರ್ಮಾಣವಾದ ಸಂದರ್ಭದಲ್ಲಿಅಥವಾ ಬೇಕಾದಾಗ ವಾಸ್ತು ಹೋಮಾದಿಗಳನ್ನು ನಡೆಯಿಸಿಕೊಡಲಾಗುವುದು.
- ಗಣಪತಿ ಹೋಮ: ವಿಘ್ನ ನಿವಾರಣೆ- ಕಾರ್ಯಸಿದ್ಧಿ ಇತರ ಫಲಾಪೇಕ್ಷೆಗಾಗಿ.
- ದುರ್ಗಾಹೋಮ-ದುರ್ಗಾ ದೀಪ ನಮಸ್ಕಾರ ಪೂಜೆ : ಆಪನ್ನಿವೃತ್ತಿ-ಧನಧಾನ್ಯ ವೃದ್ಧಿ.
- ನವಗ್ರಹ ಶಾಂತಿ: ಗ್ರಹದೋಷ ಪರಿಹಾರವಾಗಿ.
- ಮೃತ್ಯುಂಜಯಹೋಮ: ರೋಗಶಾಂತಿ.
- ಧನ್ವಂತರೀ ಹೋಮ: ಆರೋಗ್ಯಪ್ರಾಪ್ತಿ.
- ಬಾಲಾ ಸರಸ್ವತೀಹೋಮ: ವಿದ್ಯಾಭಿವೃದ್ಧಿ
- ಸಪ್ತಶತೀ ಪಾರಾಯಣ-ಚಂಡಿಕಾ ಹೋಮ: ಆಪನ್ನಿವೃತ್ತಿ.
ಇಷ್ಟಲ್ಲದೇ ಎಲ್ಲಾ ರೀತಿಯ ಹೋಮ-ಶಾಂತಿ ಕರ್ಮಗಳನ್ನು ಮತ್ತು ದೇವ ಪ್ರತಿಷ್ಠಾದಿಗಳನ್ನು ನಡೆಯಿಸಿಕೊಡುವುದಲ್ಲದೇ ಸಂಸ್ಕಾರ ಕರ್ಮಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು.
ರಾಶಿ ಪ್ರಶ್ನೆ:
ಜಾತಕವಿಲ್ಲದವರಿಗೆ (ಜನ್ಮ ಸಮಯ-ದಿನಾಂಕ- ಸ್ಥಳ ತಿಳಿಯದವರಿಗೆ) ಕೇರಳೀಯ ಪದ್ಧತಿಯಲ್ಲಿ ಪ್ರಶ್ನೆ ಇಟ್ಟು ( ಕವಡೆಗಳ ಮುಖಾಂತರ) ಫಲ ನಿರೂಪಣೆ ಮತ್ತು ಪರಿಹಾರಗಳನ್ನು ಸೂಚಿಸಲಾಗುವುದು.
ಜನ್ಮಾಂತರಕೃತಂ ಪಾಪಂ ವ್ಯಾಧಿರೂಪೇಣ ಜಾಯತೇ|
ತಚ್ಛಾಂತಿರೌಷಧೈರ್ದಾನೈರ್ಜಪ-ಹೋಮಾರ್ಚನಾದಿಭಿಃ||
ಅಂದರೆ ಜನ್ಮಾಂತರಗಳಲ್ಲಿ ಮಾಡಲ್ಪಟ್ಟ ಪಾಪಕರ್ಮಗಳ ಫಲವು ಈ ಜನ್ಮದಲ್ಲಿ ರೋಗ-ಕಷ್ಟ ನಷ್ಟ- ಸಮಸ್ಯೆಗಳ ರೂಪದಲ್ಲಿ ಬಾಧಿಸುವುದು. ಇಂತಹುಗಳ ಪರಿಹಾರವು ಔಷಧದಿಂದಲೂ-ಧರ್ಮಕರ್ಮ(ದಾನ-ದೇವಪೂಜಾ- ಹೋಮಾದಿ)ಗಳಿಂದಲೂ ಉಂಟಾಗುವುದು.
ಆದ್ದರಿಂದ ಈ ಕೆಳಗಿನ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಡಲಾಗುವುದು.
- ಗೃಹ ಪ್ರವೇಶ: ನೂತನ ಗೃಹ ನಿರ್ಮಾಣವಾದ ಸಂದರ್ಭದಲ್ಲಿಅಥವಾ ಬೇಕಾದಾಗ ವಾಸ್ತು ಹೋಮಾದಿಗಳನ್ನು ನಡೆಯಿಸಿಕೊಡಲಾಗುವುದು.
- ಗಣಪತಿ ಹೋಮ: ವಿಘ್ನ ನಿವಾರಣೆ- ಕಾರ್ಯಸಿದ್ಧಿ ಇತರ ಫಲಾಪೇಕ್ಷೆಗಾಗಿ.
- ದುರ್ಗಾಹೋಮ-ದುರ್ಗಾ ದೀಪ ನಮಸ್ಕಾರ ಪೂಜೆ : ಆಪನ್ನಿವೃತ್ತಿ-ಧನಧಾನ್ಯ ವೃದ್ಧಿ.
- ನವಗ್ರಹ ಶಾಂತಿ: ಗ್ರಹದೋಷ ಪರಿಹಾರವಾಗಿ.
- ಮೃತ್ಯುಂಜಯಹೋಮ: ರೋಗಶಾಂತಿ.
- ಧನ್ವಂತರೀ ಹೋಮ: ಆರೋಗ್ಯಪ್ರಾಪ್ತಿ.
- ಬಾಲಾ ಸರಸ್ವತೀಹೋಮ: ವಿದ್ಯಾಭಿವೃದ್ಧಿ
- ಸಪ್ತಶತೀ ಪಾರಾಯಣ-ಚಂಡಿಕಾ ಹೋಮ: ಆಪನ್ನಿವೃತ್ತಿ.
ಇಷ್ಟಲ್ಲದೇ ಎಲ್ಲಾ ರೀತಿಯ ಹೋಮ-ಶಾಂತಿ ಕರ್ಮಗಳನ್ನು ಮತ್ತು ದೇವ ಪ್ರತಿಷ್ಠಾದಿಗಳನ್ನು ನಡೆಯಿಸಿಕೊಡುವುದಲ್ಲದೇ ಸಂಸ್ಕಾರ ಕರ್ಮಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು.
ತಾಂಬೂಲ ಪ್ರಶ್ನೆ & ಅಷ್ಟ ಮಂಗಲ ಪ್ರಶ್ನೆ:
ಕುಟುಂಬ ಪರವಾದ ಅಥವಾ ದೇವಾಲಯಾದಿ ವಿಶೇಷ ಚಿಂತನಾ ಸಂದರ್ಭದಲ್ಲಿ (ಅತಿ ವಿಶಿಷ್ಟ ಸಂದರ್ಭದಲ್ಲಿ ವೈಯಕ್ತಿಕವಾಗಿಯೂ)ಕೇರಳೀಯ ಪದ್ಧತಿ ಪ್ರಕಾರವಾಗಿ ‘ಪ್ರಶ್ನಮಾರ್ಗ’ ಗ್ರಂಥಾಧಾರವಾಗಿ ಈ ಪ್ರಶ್ನೆಗಳನ್ನಿಟ್ಟೂ ಪರಿಹಾರಗಳನ್ನು ಸೂಚಿಸಲಾಗುವುದು.
ಜನ್ಮಾಂತರಕೃತಂ ಪಾಪಂ ವ್ಯಾಧಿರೂಪೇಣ ಜಾಯತೇ|
ತಚ್ಛಾಂತಿರೌಷಧೈರ್ದಾನೈರ್ಜಪ-ಹೋಮಾರ್ಚನಾದಿಭಿಃ||
ಅಂದರೆ ಜನ್ಮಾಂತರಗಳಲ್ಲಿ ಮಾಡಲ್ಪಟ್ಟ ಪಾಪಕರ್ಮಗಳ ಫಲವು ಈ ಜನ್ಮದಲ್ಲಿ ರೋಗ-ಕಷ್ಟ ನಷ್ಟ- ಸಮಸ್ಯೆಗಳ ರೂಪದಲ್ಲಿ ಬಾಧಿಸುವುದು. ಇಂತಹುಗಳ ಪರಿಹಾರವು ಔಷಧದಿಂದಲೂ-ಧರ್ಮಕರ್ಮ(ದಾನ-ದೇವಪೂಜಾ- ಹೋಮಾದಿ)ಗಳಿಂದಲೂ ಉಂಟಾಗುವುದು.
ಆದ್ದರಿಂದ ಈ ಕೆಳಗಿನ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಡಲಾಗುವುದು.
- ಗೃಹ ಪ್ರವೇಶ: ನೂತನ ಗೃಹ ನಿರ್ಮಾಣವಾದ ಸಂದರ್ಭದಲ್ಲಿಅಥವಾ ಬೇಕಾದಾಗ ವಾಸ್ತು ಹೋಮಾದಿಗಳನ್ನು ನಡೆಯಿಸಿಕೊಡಲಾಗುವುದು.
- ಗಣಪತಿ ಹೋಮ: ವಿಘ್ನ ನಿವಾರಣೆ- ಕಾರ್ಯಸಿದ್ಧಿ ಇತರ ಫಲಾಪೇಕ್ಷೆಗಾಗಿ.
- ದುರ್ಗಾಹೋಮ-ದುರ್ಗಾ ದೀಪ ನಮಸ್ಕಾರ ಪೂಜೆ : ಆಪನ್ನಿವೃತ್ತಿ-ಧನಧಾನ್ಯ ವೃದ್ಧಿ.
- ನವಗ್ರಹ ಶಾಂತಿ: ಗ್ರಹದೋಷ ಪರಿಹಾರವಾಗಿ.
- ಮೃತ್ಯುಂಜಯಹೋಮ: ರೋಗಶಾಂತಿ.
- ಧನ್ವಂತರೀ ಹೋಮ: ಆರೋಗ್ಯಪ್ರಾಪ್ತಿ.
- ಬಾಲಾ ಸರಸ್ವತೀಹೋಮ: ವಿದ್ಯಾಭಿವೃದ್ಧಿ
- ಸಪ್ತಶತೀ ಪಾರಾಯಣ-ಚಂಡಿಕಾ ಹೋಮ: ಆಪನ್ನಿವೃತ್ತಿ.
ಇಷ್ಟಲ್ಲದೇ ಎಲ್ಲಾ ರೀತಿಯ ಹೋಮ-ಶಾಂತಿ ಕರ್ಮಗಳನ್ನು ಮತ್ತು ದೇವ ಪ್ರತಿಷ್ಠಾದಿಗಳನ್ನು ನಡೆಯಿಸಿಕೊಡುವುದಲ್ಲದೇ ಸಂಸ್ಕಾರ ಕರ್ಮಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು.
ಗೃಹ ನಿರ್ಮಾಣ-ವಾಸ್ತು ಸಲಹೆಗಳು:
ಪ್ರಾಚೀನ ಪದ್ಧತಿ ಪ್ರಕಾರವಾಗಿ ಮನೆಗಳಿಗೆ ವಾಸ್ತು ಸಲಹೆಗಳನ್ನು ನೀಡಲಾಗುವುದು.
ಅಲ್ಲದೇ ವಿವಾಹಕ್ಕೋಸ್ಕರ ಜಾತಕಗಳ ಹೊಂದಾಣಿಕೆ ಗೃಹ ನಿರ್ಮಾಣ ಸಮಯ, ವಿವಾಹ ಸಮಯ, ಮೂಹೂರ್ತಗಳು, ರತ್ನ ಸಲಹೆಗಳು ಮುಂತಾದ ಜಾತಕ ಮತ್ತು ಕೇರಳೀಯ ಪ್ರಶ್ನೆ ಪದ್ಧತಿಯ ಎಲ್ಲಾ ಫಲ ನಿರೂಪಣೆಗಳನ್ನು ಶಾಸ್ತ್ರಾಧಾರದೊಂದಿಗೆ ಮಾಡಲಾಗುವುದು.